Prize Money from Social Welfare Department

2020-21 ನೇ ಸಾಲಿನ ಪ್ರೋತ್ಸಾಹ ಧನ

 ಅಂತೂ ನಿಜವಾದ ಪ್ರತಿಭೆಗಳಿಗೆ ಪುರಸ್ಕಾರ ದೊರೆಯುವ ಸಮಯ ಸನ್ನಿಹಿತವಾಗಿದೆ.

ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಒಂದು ಸುವರ್ಣಾವಕಾಶ.

ನೀವು 2020-21 ನೇ ಸಾಲಿನಲ್ಲಿ ಪ್ರಥಮ ಪ್ರಯತ್ನದಲಿ ಉತ್ತೀರ್ಣರಾಗಿದ್ದೀರಾ?

ನಿಮ್ಮ ಪ್ರಯತ್ನ ಮತ್ತು ಪರಿಶ್ರಮಕ್ಕೆ ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಪ್ರೋತ್ಸಾಹ ಧನವನ್ನು ನೀಡುತ್ತಿದೆ.

ಅದರ ಸಂಪೂರ್ಣ ವಿವರ ಮತ್ತು ಪ್ರೋತ್ಸಾಹ ಧನವನ್ನು ಪಡೆಯುವ ವಿಧಾನವನ್ನು ನಿಮಗಿಲ್ಲಿ ತಿಳಿಸಲಾಗಿದೆ.

ಪ್ರೋತ್ಸಾಹ ಧನವನ್ನು ಯಾರು ಪಡೆಯಬಹುದು?

Ø ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ವರ್ಗಕ್ಕೆ ಸೇರಿದ ವಿದ್ಯಾರ್ಥಿಯಾಗಿರಬೇಕು.

Ø 2020-21 ನೇ ಸಾಲಿನಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮ ಯತ್ನದಲ್ಲಿ ಉತ್ತೀರ್ಣರಾಗಿರಬೇಕು.

ಈ ಪ್ರೋತ್ಸಾಹ ಧನವನ್ನು ಪಡೆಯಲು ಗಳಿಸಿರಬೇಕಾದ ಶೇಕಡಾವಾರು ಅಂಕಗಳೆಷ್ಟು?

 ಈ ಪ್ರೋತ್ಸಾಹ ಧನವನ್ನು ಪಡೆಯಲು ಬೇಕಾದ ದಾಖಲೆಗಳೇನು?

ಆನ್ಲೈನ್ ಪ್ರತಿ.

ವಿದ್ಯಾರ್ಥಿಯ ಅಂಕಪಟ್ಟಿಯ ಪ್ರತಿ.

ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ.

ಆಧಾರ್ ಕಾರ್ಡ್ ಪ್ರತಿ.

ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಪ್ರತಿ.

(ವಿ.ಸೂ: ಪ್ರತಿಗಳನ್ನು ಧೃಢೀಕರಿಸಿ ಸಲ್ಲಿಸತಕ್ಕದ್ದು)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

30.11.2020

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

Ø  ಅರ್ಜಿಯನ್ನು ಆನ್ಲೈನ್ ನಲ್ಲಿಯೇ ಸಲ್ಲಿಸತಕ್ಕದ್ದು.

Ø  ಅರ್ಜಿ ಸಲ್ಲಿಸಲು ಕೆಳಕಂಡ ಲಿಂಕ್ ಅನ್ನು ಒತ್ತಿರಿ.


ಈ ಕುರಿತಾದ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಆದೇಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post a Comment

1 Comments