Paid Apps For Free: Accumulator PDF Creator App.





1550/- ರೂ ಬೆಲೆ ಬಾಳುವ ಪಿಡಿಎಫ್ ಕ್ರಿಯೇಟರ್ app,  playstore ನಲ್ಲಿ  ಈಗ ಫ್ರೀ ಆಗಿ ಲಭ್ಯವಿದೆ. ಈ ಆಫರ್ ಕೇವಲ 2 ದಿನಗಳು ಮಾತ್ರ. 

ಈ app ನ ವಿಶೇಷತೆ :

ನೀವು ಯಾವುದೇ ಇಮೇಜ್ ಅನ್ನು ಪಿಡಿಎಫ್ ಆಗಿ ಬದಲಾಯಿಸಬಹುದು 

ಪಿಡಿಎಫ್ ಅನ್ನು ಇಮೇಜ್ ಆಗಿ ಬದಲಾಯಿಸಬಹುದು

ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿನ ಯಾವುದೇ ಮಾಹಿತಿಯನ್ನು ನೇರವಾಗಿ ಪಿಡಿಎಫ್ ರೂಪಕ್ಕೆ ಪರಿವರ್ತಿಸಬಹುದು.

ನಿಮ್ಮಲ್ಲಿ ಈಗಾಗಲೇ ಇರುವ ಪಿಡಿಎಫ್ ಅನ್ನು ನಿಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಬಹುದು. 

ಈ ಆಫರ್ ಕೇವಲ ಎರಡು ದಿನಗಳಿಗೆ ಮಾತ್ರ.

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.



Post a Comment

1 Comments