ಯಾವುದೇ ಅಂಕಗಳನ್ನು ಹಾಗೂ ಜಾತಿಯನ್ನು ಪರಿಗಣಿಸುವುದಿಲ್ಲ.
ಕೇವಲ ಹೆಣ್ಣು ಮಕ್ಕಳ ಉನ್ನತ ಶಿಕ್ಷಣವನ್ನೂ ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ.
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಈ ತಿಂಗಳ 31 ನೇ ತಾರೀಖು ಅಂದರೆ 31-10-2020.
ಪದವಿಯಲ್ಲಿ ಯಾವುದೇ ವಿಭಾಗಕ್ಕೆ ಸೇರಿದರೂ ನಿಮಗೆ ಸಹಾಯ ಧನ ಸಿಗಲಿದೆ.
(B.A, B.com, BBM, B.Sc, B.E, M.B.B.S ಸೇರಿದಂತೆ ಎಲ್ಲಾ ಕೋರ್ಸ್'ಗಳಿಗೂ ಸ್ಕಾಲರ್ಶಿಪ್ ಲಭ್ಯವಿದೆ.) ಆಯ್ಕೆಗೊಂಡ ಹೆಣ್ಣು ಮಕ್ಕಳಿಗೆ ವರ್ಷಕ್ಕೆ 24 ಸಾವಿರ ರೂಪಾಯಿಗಳು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಅರ್ಜಿಯನ್ನು Online ಅಥವಾ Offline (ಪೋಸ್ಟ್) ಮೂಲಕ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಬಳಸಿ.
Offline application ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಲ ಇಲ್ಲಿ ಕ್ಲಿಕ್ ಮಾಡಿ.







0 Comments